2015-05-12

ಎಸ್.ಎಸ್. ಎಲ್.ಸಿ. : ರಾಜ್ಯದಲ್ಲಿ ಶೇಕಡಾ 81.82 ರಷ್ಟು ಫಲಿತಾಂಶ

ಬೆಂಗಳೂರು, ಮೇ 12 (ಕರ್ನಾಟಕ ವಾರ್ತೆ) : 2015 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ರಾಜ್ಯದಲ್ಲಿ ಒಟ್ಟಾರೆ ಶೇಕಡಾ 81.82 ರಷ್ಟು ಬಂದಿದ್ದು, ಕಳೆದ ವರ್ಷಕ್ಕಿಂತ ಫಲಿತಾಂಶದಲ್ಲಿ ಶೇಕಡಾ 0.62 ರಷ್ಟು ಏರಿಕೆಯಾಗಿದ್ದು, ಮೊದಲ ಸ್ಥಾನ ಪಡೆದ ವಿದ್ಯಾರ್ಥಿ 625 ಅಂಕಗಳಿಗೆ 623 ಅಂಕಗಳಿಸಿದ್ದಾರೆಂದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಆಯುಕ್ತ ಮೊಹಮ್ಮದ್ ಮೊಯಿದ್ದೀನ್ ತಿಳಿಸಿದರು. ಅವರು ಇಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈ ಬಾರಿ ಒಟ್ಟು 8,37,357 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಅದರಲ್ಲಿ 6,85,156 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಾಮಾನ್ಯ ಶಾಲಾ ಅಭ್ಯರ್ಥಿಗಳ ಫಲಿತಾಂಶ ಶೇ 84.85, ಪುನರಾವರ್ತಿತ ಅಭ್ಯರ್ಥಿಗಳ ಫಲಿತಾಂಶ ಶೇ 44.83, ಖಾಸಗಿ ಅಭ್ಯರ್ಥಿಗಳ ಫಲಿತಾಂಶ ಶೇ 14.14 ಆಗಿದೆ.

ಹೆಣ್ಣುಮಕ್ಕಳೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ ಎಂದ ಅವರು, ಗಂಡು ಮಕ್ಕಳ ಫಲಿತಾಂಶ ಶೇ 77.85 ಆದರೆ ಹೆಣ್ಣು ಮಕ್ಕಳ ಫಲಿತಾಂಶ ಶೇ 86.23 ಆಗಿದೆ. ಈ ವರ್ಷ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನ, ಚಿಕ್ಕೋಡಿ ಜಿಲ್ಲೆ ಎರಡನೇ ಸ್ಥಾನ ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನ ಪಡೆದಿದೆ ಹಾಗೂ ಗದಗ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ ಎಂದರು. 36 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದು, ಇದರಲ್ಲಿ ಯವುದೇ ಸರ್ಕಾರಿ ಶಾಲೆ ಇರುವುದಿಲ್ಲ ಎಂದ ಅವರು, 2511 ಶಾಲೆಗಳಿಗೆ ಶೇ. 100 ರಷ್ಟು ಫಲಿತಾಂಶ ಬಂದಿದೆ ಎಂದರು.

ಕಳೆದ ಬಾರಿ 25ನೇ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಬಾರಿ 5ನೇ ಸ್ಥಾನಕ್ಕೆ ಬಂದಿದೆ. ಮುಂದಿನ ವರ್ಷದಿಂದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಲಾಗುವುದೆಂದರು. ಹೈಕೋರ್ಟ್ ಆದೇಶದ ಅನ್ವಯ 150 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಮೊದಲ ಮೂರು ಸ್ಥಾನ ಪಡೆದವರಿಗೆ ಲ್ಯಾಪ್ ಟಾಪ್

ಈ ಬಾರಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಮೊದಲ 3 ಸ್ಥಾನ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದರು.

ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆಗಳನ್ನು ಜೂನ್ 15 ರಿಂದ 22 ರವರೆಗೆ ರಾಜ್ಯಾದ್ಯಂತ ನಡೆಸಲಾಗುವುದು. ಈ ಪರೀಕ್ಷೆಗೆ ನೋಂದಾಯಿಸಲು ಮೇ 21 ಕಡೆಯ ದಿನವಾಗಿರುತ್ತದೆ. ಒಂದು ವಿಷಯಕ್ಕೆ 200 ರೂ ಎರಡು ವಿಷಯಕ್ಕೆ 250 ರೂ. ಮೂರು ಹಾಗೂ ಮೇಲ್ಪಟ್ಟು 315 ರೂ. ಗಳನ್ನು ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರದಲ್ಲಿ ಪಾವತಿಸಬಹುದು ಎಂದ ಅವರು ಮರು ಎಣಿಕೆ ಹಾಗೂ ಛಾಯಾಪ್ರತಿ ಅವೆರಡರಲ್ಲಿ ಯಾವುದಾದರೂ ಒಂದಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಮರುಎಣಿಕೆಗೆ ಒಂದು ವಿಷಯಕ್ಕೆ 150 ರೂ, ಛಾಯಾಪ್ರತಿ ಒಂದು ವಿಷಯಕ್ಕೆ 300 ರೂ. ಮರು ಮೌಲ್ಯಮಾಪನ ಒಂದು ವಿಷಯಕ್ಕೆ 700 ರೂ ಪಾವತಿಸಬೇಕಿದ್ದು, ಇದಕ್ಕೆ ಕೊನೆಯ ದಿನ ಮೇ 22 ಆಗಿರುತ್ತದೆ.

ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು www.kseeb.kar.in, http://karresults.nic.in, www.resultsout.com, www.vidyavision.com ಮುಂತಾದ ವೆಬ್‍ಸೈಟ್‍ಗಳಲ್ಲಿ ಪಡೆಯಬಹುದಾಗಿದ್ದು, ಮೇ 13 ರಂದು ಮಧ್ಯಾಹ್ನ 12 ಗಂಟೆಯ ನಂತರ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದೆಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಾದ (ಪರೀಕ್ಷೆಗಳು) ಯಶೋಧ ಬೋಪಣ್ಣ ಉಪಸ್ಥಿತರಿದ್ದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಬೆಂಗಳೂರಿನಲ್ಲಿ ಮೇ 15 ರವರೆಗೆ

ಬೆಂಗಳೂರು, ಮೇ 12 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ ಸಮೀಕ್ಷೆಗೆ ಒಳಪಡದಿರುವ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲು ಹಾಗೂ ಸಾರ್ವಜನಿಕರಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸುವ ಸಲುವಾಗಿ ಮತ್ತು ನ್ಯೂನತೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಸಮೀಕ್ಷೆಯ ಅವಧಿಯನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಮಾತ್ರ ಅನ್ವಯಿಸುವಂತೆ ಮೇ 15 ರವರೆಗೆ ವಿಸ್ತರಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ತಮಿಳು ಉಪನ್ಯಾಸಕರ ಬ್ಯಾಕ್‍ಲಾಗ್ ಹುದ್ದೆ: ನೇಮಕಾತಿ ದಾಖಲೆ ಪರಿಶೀಲನೆ

ಬೆಂಗಳೂರು, ಮೇ 12 (ಕರ್ನಾಟಕ ವಾರ್ತೆ) : ಕರ್ನಾಟಕ ಲೋಕಸೇವಾ ಆಯೋಗವು 21-2-2015 ರ ಅಧಿಸೂಚನೆಯಲ್ಲಿ ಅಧಿಸೂಚಿಸಲಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ 04 ತಮಿಳು ಉಪನ್ಯಾಸಕರ ಬ್ಯಾಕ್‍ಲಾಗ್ ನೇಮಕಾತಿಗೆ ಸಂಬಂಧಿಸಿದಂತೆ ಮೇ 18 ರಂದು ಬೆಳಿಗ್ಗೆ 10.00 ಗಂಟೆಗೆ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಲಿದೆ. ಅಭ್ಯರ್ಥಿಗಳು ಅವರ ಆನ್‍ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿಯ ಆಧಾರದಂತೆ ತಾತ್ಕಾಲಿಕವಾಗಿ ಅರ್ಹರೆಂದು ಪರಿಗಣಿಸಿದ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಕಳುಹಿಸಲಾಗಿದೆ. ಮೂಲ ದಾಖಲಾತಿಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ, ಪರಿಶೀಲನೆಯ ವೇಳೆ ಮತ್ತು ದಿನಾಂಕ, ತಿರಸ್ಕøತ ಅಭ್ಯರ್ಥಿಗಳ ಪಟ್ಟಿ, ಇತ್ಯಾದಿ ಮಾಹಿತಿಗಾಗಿ ಆಯೋಗದ ವೆಬ್‍ಸೈಟ್ “httpL//kpsc.kar.nic.in/Home Page” ನ್ನು ನೋಡಬಹುದು. ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರ ಸ್ವೀಕೃತವಾಗದಿದ್ದಲ್ಲಿ ಸಂಬಂಧಿತ ದಾಖಲೆಗಳೊಂದಿಗೆ ಕೇಂದ್ರ ಕಚೇರಿಯನ್ನು ಮೂಲ ದಾಖಲಾತಿಗಳ ಪರಿಶೀಲನೆಗೆ ನಿಗದಿಪಡಿಸಿರುವ ದಿನಾಂಕದೊಳಗೆ ಸಂಪರ್ಕಿಸಲು ಆಯೋಗದ ಪ್ರಕಟಣೆ ತಿಳಿಸಿದೆ.

ಸೂಚನೆ

ಬೆಂಗಳೂರಿನಲ್ಲಿರುವ ಪೊಲೀಸ್ ಉಪ ಮಹಾನಿರೀಕ್ಷಕರು (ವೈರ್‍ಲೆಸ್) ಅವರ ಪತ್ರದಂತೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಬೆಂಗಳೂರು ನಗರದಲ್ಲಿನ ಬಹುಮುಖ್ಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಹಾಗೂ ವಿವರಗಳನ್ನು ಉಚಿತ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲು ಕೋರಿ ಕಳುಹಿಸಿಕೊಟ್ಟಿದ್ದು, ವಿವರ ಇಂತಿದೆ.

TELEPHONE AND MOBILE PHONE NUMBERS OF POLICE OFFICERS OF POLICE HEAD QUARTERS BENGALURU

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

DG & IGP KS

OFF-22211803

OFF-22942999

OFF-22942882

OFF-22212164-F

DG&IGP OFFICE

NO.1, NRUPATUNGA ROAD BANGALORE-560001

9448466133

ADGP ADMN

OFF-22942101

OFF-22210662-F

DG&IGP OFFICE

NO.1, NRUPATUNGA ROAD BANGALORE-560001

9480800002

ADGP L&O

OFF-22240496-F

OFF-22942103

DG&IGP OFFICE

NO.1, NRUPATUNGA ROAD BANGALORE-560001

9480800005

ADGP CR & TS

OFF-22942102

DG&IGP OFFICE

NO.1, NRUPATUNGA ROAD BANGALORE-560001

9480824808

IGP P & M

OFF-22212400

OFF-22942249

DG&IGP OFFICE

NO.1, NRUPATUNGA ROAD BANGALORE-560001

9480800033

IGP KSRP

OFF-22211424

OFF-22942247

OFF-22213413-F

DG&IGP OFFICE

NO.1, NRUPATUNGA ROAD BANGALORE-560001

9480800025

IGP ADMN.

OFF-22212693-F

OFF-22942107

DG&IGP OFFICE

NO.1, NRUPATUNGA ROAD BANGALORE-560001

9480800021

IGP HQRS

OFF-22245077

OFF-22942282

DG&IGP OFFICE

NO.1, NRUPATUNGA ROAD BANGALORE-560001

9480800024

DIGP KSRP

OFF-22215259

OFF-22942290

DG&IGP OFFICE

NO.1, NRUPATUNGA ROAD BANGALORE-560001

9480800052

AIGP GENERAL

OFF-22215641

OFF-22942360

DG&IGP OFFICE

NO.1, NRUPATUNGA ROAD BANGALORE-560001

9480800072

AIGP HQRS

OFF-22943430

DG&IGP OFFICE

NO.1, NRUPATUNGA ROAD BANGALORE-560001

SP PRO

OFF-22210391

OFF-22942364

DG&IGP OFFICE

NO.1, NRUPATUNGA ROAD BANGALORE-560001

9480800074

POLICE-CRIMINAL INVESTIGATION DEPARTMENT

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

DGP CID

OFF-22254789

OFF-22942211

OFF-22204033-F

NO.1, CARLTON HOUSE PALACE ROAD BANGLAORE-560001

9480800101

ADGP CID ADMN

OFF-22256963

OFF-22942628

OFF-22260463

NO.1, CARLTON HOUSE PALACE ROAD BANGLAORE-560001

9480800106

ADGP CID E.O

OFF-22254871

OFF-22942241

NO.1, CARLTON HOUSE PALACE ROAD BANGLAORE-560001

9480800107

DIGP CID

OFF-22251817

OFF-22942284

NO.1, CARLTON HOUSE PALACE ROAD BANGLAORE-560001

9480800112

DIGP CID EO

OFF-22255802

OFF-22942292

NO.1, CARLTON HOUSE PALACE ROAD BANGLAORE-560001

9480800113 9448110100

SP CID FINANCIAL INT UNIT

OFF-22094451

OFF-22943041

NO.1, CARLTON HOUSE PALACE ROAD BANGLAORE-560001

9480800119

SP CID SPL ENQUIRY

OFF-22094435

OFF-22942407

NO.1, CARLTON HOUSE PALACE ROAD BANGLAORE-560001

9480800120

SP CID H&B

OFF-22203289

OFF-22942158

NO.1, CARLTON HOUSE PALACE ROAD BANGLAORE-560001

9480800118

SP CID ADMN

OFF-22381894

OFF-22942602

OFF-22094436

NO.1, CARLTON HOUSE PALACE ROAD BANGLAORE-560001

9480800182

SP ECONOMIC 0FFENCE

OFF-22094434

NO.1, CARLTON HOUSE PALACE ROAD BANGLAORE-560001

9480800180

SP ARMS &NARCOTICS DIVN

OFF-22094423

OFF-22386721

OFF-22942473

NO.1, CARLTON HOUSE PALACE ROAD BANGLAORE-560001

9480800123

SP (ANTI HUMAN TRAFFIKING SQUAD)

OFF-22943050

OFF-22342544

OFF-22094566

NO.1, CARLTON HOUSE PALACE ROAD BANGLAORE-560001

9480800121

9900612000

SP CYBER CRIME

OFF-22094432

OFF-22384140

OFF-22942405

NO.1, CARLTON HOUSE PALACE ROAD BANGLAORE-560001

9480800199

POLICE-RECRUITMENT & TRAINING

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

DGP TRAINING

OFF-22942231

OFF-22264311

NO.1, CARLTON HOUSE PALACE ROAD BANGLAORE-560001

9480800301

ADGP R&T

OFF-22343641

OFF-22943650

NO.1, CARLTON HOUSE PALACE ROAD BANGLAORE-560001

9480800102

IGP TRAINING

OFF-22943031

OFF-22343708

NO.1, CARLTON HOUSE PALACE ROAD BANGLAORE-560001

9480800304

POLICE-INTERNAL SECURITY DIVISION

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

ADGP ISD

OFF-25304575

OFF-25201014

OFF-22943816

NO.16, RICHMOND ROAD KSRP OFFICE PREMISES BANGALORE-560025

9480800600

IGP ISD OPERATION(ATC)

OFF-25302070

OFF-22943813

NO.16, RICHMOND ROAD KSRP OFFICE PREMISES BANGALORE-560025

9480800601

IGP ISD COUNTER INTELLIGENCE

OFF-25302070

NO.16, RICHMOND ROAD KSRP OFFICE PREMISES BANGALORE-560025

9480800631

IGP COMMDT ANF

OFF-22943812

OFF-25303900

NO.16, RICHMOND ROAD KSRP OFFICE PREMISES BANGALORE-560025

9480800502

DIGP ISD (OPERATION KSISF)

OFF-25585757

OFF-22943820

NO.16, RICHMOND ROAD KSRP OFFICE PREMISES BANGALORE-560025

9480800602

SP ISD B’LORE CITY

OFF-25592737

OFF-22943817

NO.16, RICHMOND ROAD KSRP OFFICE PREMISES BANGALORE-560025

9480800636

SP ISD HQ /TECHNICAL

OFF-25592736

OFF-22943824

NO.16, RICHMOND ROAD KSRP OFFICE PREMISES BANGALORE-560025

9480800640

COMMANDANT KSISF-I

OFF-22942291

NO.16, RICHMOND ROAD KSRP OFFICE PREMISES BANGALORE-560025

9480800610

COMMANDANT KSISF-III

OFF-22943270

NO.16, RICHMOND ROAD KSRP OFFICE PREMISES BANGALORE-560025

9480800637

COMMANDANT KSISF-II

OFF-22942285

NO.16, RICHMOND ROAD KSRP OFFICE PREMISES BANGALORE-560025

9480800616

INTERNAL SECURITY DIVISION CONTROL ROOM

080-22943801

POLICE-KARNATAKA STATE RESERVE POLICE

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

ADGP KSRP

OFF-22213351

OFF-22942104-F

NO.16, RICHMOND ROAD KSRP OFFICE PREMISES BANGALORE-560025

9480800009

9845345605

IGP ISD OPERATION(ATC)

OFF-25302070

OFF-22943813

NO.16, RICHMOND ROAD KSRP OFFICE PREMISES BANGALORE-560025

9480800601

IGP ISD COUNTER INTELLIGENCE

OFF-25302070

NO.16, RICHMOND ROAD KSRP OFFICE PREMISES BANGALORE-560025

9480800631

IGP COMMDT ANF

OFF-22943812

OFF-25303900

NO.16, RICHMOND ROAD KSRP OFFICE PREMISES BANGALORE-560025

9480800502

KARNATAKA STATE RESERVE POLICE CONTROL ROOM

080-22942555

POLICE-COMMUNICATION LOGISTICS AND MODERNISATION

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

ADGP CL & M

OFF-22863286

OFF-23518771

OFF-22942112-F

NO.1,CORNER HOUSE M.G. ROAD BANGALORE-560001

9480800900

9741811000

9741177775

DIGP WIRELESS

OFF-22942322 OFF-22861335

NO.1,CORNER HOUSE M.G. ROAD BANGALORE-560001

9480800901

SP WIRELESS DGP C/ ROOM

OFF-22943888

DG&IGP OFFICE

NO.1, NRUPATUNGA ROAD BANGALORE-560001

9480800909

SP WIRELESS

OFF-22942324

OFF-22864626

NO.1,CORNER HOUSE M.G. ROAD BANGALORE-560001

9480800911

POLICE COMPUTER WING

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

ADGP PCW

OFF-22353871

OFF-22942237

OFF-22942381 –F

1ST GATE 7TH FLOOR DR. AMBEDKAR ROAD M.S. BUILDING BANGALORE-560001

9480800427

9980915100

SP SCRB

OFF-22254790

1ST GATE 7TH FLOOR DR. AMBEDKAR ROAD M.S. BUILDING BANGALORE-560001

9480800430

9448062431

DIRECTORATE OF CIVIL RIGHTS ENFORCEMENT(DCRE)

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

ADGP DCRE

OFF-22258949

OFF-22268723

OFF-22942227

DEPT. OF TECHNICAL EDUCATION BUILDING 1ST FLOOR NO.1 PALACE ROAD BANGALORE-560001

9480806101

IGP DCRE

OFF-22250407

OFF-22942270

DEPT. OF TECHNICAL EDUCATION BUILDING 1ST FLOOR NO.1 PALACE ROAD BANGALORE-560001

9480806102

DIGP DCRE

OFF-22265794

OFF-22943233

DEPT. OF TECHNICAL EDUCATION BUILDING 1ST FLOOR NO.1 PALACE ROAD BANGALORE-560001

9480806102

SP BANGALORE REGION

OFF-22237699

OFF-22942621

DEPT. OF TECHNICAL EDUCATION BUILDING 1ST FLOOR NO.1 PALACE ROAD BANGALORE-560001

9480806105

POLICE-KARNATAKA RAILWAYS

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

ADGP RAILWAYS

OFF-22942279

OFF-22223979

OFF-22102659

‘B’ BLOCK 2ND FLOOR SHANTHINAGAR BMTC ROAD NEAR K.H. ROAD SHANTHINAGAR-560027

9480800023

9342580605

DIGP RAILWAYS

OFF-22942279

OFF-22102659

‘B’ BLOCK 2ND FLOOR SHANTHINAGAR BMTC ROAD NEAR K.H. ROAD SHANTHINAGAR-560027

9480800455

SP RAILWAYS

OFF-22942351

OFF-22872149

‘B’ BLOCK 2ND FLOOR SHANTHINAGAR BMTC ROAD NEAR K.H. ROAD SHANTHINAGAR-560027

9480800458

RAILWAY POLICE CONTROL ROOM

080-22942666

STATE POLICE INTELLIGENCE

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

ADGP INTELLIGENCE

OFF-22942279

OFF-22223979

OFF-22102659

DG&IGP OFFICE

NO.1, NRUPATUNGA ROAD BANGALORE-560001

9480800023

9342580605

STATE POLICE INTELLIGENCE

CONTROL ROOM

080-22942608

COMMISSIONER OF POLICE BANGALORE CITY

NAME & DESIGNATION

SRIYUTHS

OFFICE TELE

NO.

ADDRESS.

MOBILE NO./

MOBILE CUG NO.

COMMISSIONER OF POLICE B’LORE CITY

OFF-22260222

OFF-22200700

OFF-22942215-F

NO.1, INFANTARY ROAD

BANGALORE-560001

9480801001

ADDL.CP TFC & SEC

OFF-22862222

OFF-22942276

OFF-22863928

OFFICE OF COMMSSIONER OF POLICE, INFANTRY ROAD, BANGALORE-560001

9480801006

ADDL. C.P WEST

OFF-22200902

OFF-22942259

OFFICE OF COMMSSIONER OF POLICE, INFANTRY ROAD, BANGALORE-560001

9480801005

9741811000

ADDL.CP EAST

OFF-22200904

OFF-22942267

NO.1, INFANTARY ROAD

BANGALORE-560001

9480801010

D.C.P EAST

OFF-25567085

OFF-22942312

IST FLOOR, ULSOOR POLICE STATION PREMISES,RAMAIAH CIRCLE BANGALORE-560008

9480801201

D.C.P CENTRAL

OFF-22865907 –F

OFF-22942344

NO.8, KASTURBA ROAD, CUBBON PARK POLICE STATION PREMISES BANGALORE-560001

9480801101

D.C.P NORTH

OFF-23567714

OFF-22942299

SIR C.V.RAMAN ROAD YESHWANTHPUR CIRCLE BANGALORE-560022

9480801301

D.C.P WEST

OFF-22370195

OFF-22942356

DHANVANTHRI ROAD, SUBHASH NAGAR,BANGALORE-560009

9480801701

D.C.P SOUTH

OFF-26635199

OFF-22942309

SOUTH END CIRCLE JAYANAGAR, BANGALORE-560011

9480801501

D.C.P SOUTH EAST

OFF-25530284

OFF-22943464

BEHIND KORMANGALA POLICE STATION 8TH BLOCK KORMANGALA BANGALORE-560095

9480801601

D.C.P NORTH EAST

OFF-23632002

OFF-22943676

2ND FLOOR ABOVE MEDSTAR HOSPITAL MARUTHI PLAZA KODIGEHALLI MAIN ROAD SAHAKARNAGAR BANGALORE-560092

9480801064

DCP EAST TRAFFIC

OFF-22860787

OFF-22942346

NO.5, INFANTRY ROAD TMC BUILDING BANGALORE-560001

9480801801

DCP WEST TRAFFIC

OFF-23332771

OFF-22943034

NEAR ANAND NAGAR CROSS BELLARY ROAD NEAR BAPTIST HOSPITAL BANGALORE-560024

9480801901

D.C.P VVIP SEC.

OFF-22280020

OFF-22282064(F)

OFF-22942941

OFFICE OF COMMSSIONER OF POLICE, INFANTRY ROAD, BANGALORE-560001

9480801022

D.C.P PRO

OFF-22259590

OFF-22942374

OFFICE OF COMMSSIONER OF POLICE, INFANTRY ROAD, BANGALORE-560001

9480801021

DCP ADMN

OFF-22200918

OFF-22942358

OFFICE OF COMMSSIONER OF POLICE, INFANTRY ROAD, BANGALORE-560001

9480801015

COMMISSIONER OF POLICE BANGALORE CITY

CONTROL ROOM

100

080-22942222

KARNATAKA STATE POLICE DEPARTMENT E-MAIL ID’S

DIRECTOR GENERAL OF POLICE

DG & IGP KARNATAKA STATE

DGP CID

dgpcod@ksp.gov.in

DGP HG,CIV DEF,FIRE & EMERGENCY SERVICES

dghgfs@ksp.gov.in

DGP & CHAIRMAN KSPHC

cmd@ksp.gov.in

DGP TRAINING

dgptraining@ksp.gov.in

ADDITIONAL DIRECTOR GENERAL OF POLICE

ADGP ADMN

adgpadmin@ksp.gov.in

ADGP & COMMR OF POLICE BANGALORE CITY

compolbnc@ksp.gov.in

ADGP LAW & ORDER

adgplo@ksp.gov.in

ADGP DCRE

adgpcre@ksp.gov.in

ADGP CRIME & TECHNICAL SERVICES

adgpcts@ksp.gov.in

ADGP KSRP

adgpksrp@ksp.gov.in

ADGP INTERNAL SECURITY DIVISION

adgpis@ksp.gov.in

ADGP POLICE COMPUTER WING

adgppcw@ksp.gov.in

ADGP RECRUITMENT & TRAINING

adgprntcod@ksp.gov.in

ADGP C L & M

adgpttm@ksp.gov.in

ADGP RAILWAYS

adgprly@ksp.gov.in

ADGP INTELLIGENCE

adgpint@ksp.gov.in

ADGP CID EO

adgpeocid@ksp.gov.in

ADGP CTRS

adgpctrs@ksp.gov.in

ADGP CID ADMN

adgpcid@ksp.gov.in

INSPECTOR GENERAL OF POLICE

IGP & ADDL COMMR OF POLICE CRIME

addlcpcrm@ksp.gov.in

IGP & ADDL COMMR OF POLICE L&O

addlcpl&o@ksp.gov.in

IGP & ADDL COMMR OF POLICE TRAFFIC

addlcptrf@ksp.gov.in

IGP ADMIN

igpadmin@ksp.gov.in

IGP CID ADMIN

igpadmincod@ksp.gov.in

IGP EO CID

igpeocod@ksp.gov.in

IGP GRIEVANCE CELL

igpgrievance@ksp.gov.in

IGP HQ.

igphq@ksp.gov.in

IGP SECURITY

iggpsecurity@ksp.gov.in

IGP INTELLIGENCE

igpint@ksp.gov.in

IGP KSRP

igpksrp@ksp.gov.in

IGP PCW

igppcw@ksp.gov.in

IGP RAILWAYS

igprly@ksp.gov.in

IGP KSRTC VIG

igpksrtcvig@ksp.gov.in

IGP METROPOLITAN T/F

igpmtf@ksp.gov.in

IGP P & M

igpp&m@ksp.gov.in

IGP TRAINING

igptrg@ksp.gov.in

IGP INTERNAL SECURITY

igpis@ksp.gov.in

IGP OPERATIONS INTERNAL SECURITY

igpisopn@ksp.gov.in

IGP HQ1

Igphq1@ksp.gov.in

DEPUTY INSPECTOR GENERAL OF POLICE

DIGP & JT. COMMR OF POLICE CRIME

jcpcrm@ksp.gov.in

DIGP ADMN

digpadmin@ksp.gov.in

DIGP ADMN CID

digpadmincod@ksp.gov.in

DIG COMPUTERS

digpcomputers@ksp.gov.in

DIGP DCE CELL

digpdce@ksp.gov.in

DIGP CTRS

digpctrs@ksp.gov.in

DIGP EO CID

digpeocod@ksp.gov.in

DIG FOREST CELL

digpforestcell@ksp.gov.in

DIGP HQ2

digphq2@ksp.gov.in

DIGP INT

digpint@ksp.gov.in

DIGP KSRP

digpksrp@ksp.gov.in

DIGP PRISONS

digprisons@ksp.gov.in

DIGP RAILWAYS

digprly@ksp.gov.in

DIGP R&T CID

digprntcod@ksp.gov.in

DIGP SCRB

digpsdcb@ksp.gov.in

DIGP WIRELESS

digpwireless@ksp.gov.in

DIGP CID

digpcid@ksp.gov.in

DIGP INTERNAL SECURITY

digpis@ksp.gov.in

DEPUTY COMMISSIONER OF POLICE

DCP CENTRAL

dcpcentral@ksp.gov.in

DCP EAST

dcpeast@ksp.gov.in

DCP WEST

dcpwest@ksp.gov.in

DCP NORTH

dcpnorth@ksp.gov.in

DCP SOUTH

dcpsouth@ksp.gov.in

DCP SOUTH EAST

dcpsoutheast@ksp.gov.in

DCP NORTH EAST

dcpnortheast@ksp.gov.in

DCP TRAFFIC WEST

dcptrfwest@ksp.gov.in

DCP TRAFFIC EAST

dcptrfeast@ksp.gov.in

DCP ADMN

dcpadminbcp@ksp.gov.in

Show more